ಮಂಗಳೂರು: ಸೆಪ್ಟೆಂಬರ್ 16ಕ್ಕೆ ಮಂಗಳೂರು ನಗರದ ವಿವಿಧೆಡೆ ಪವರ್ ಕಟ್: ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ
16.09.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 33/11 ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಬಲ್ಮಠ ಫೀಡರ್ ಮತ್ತು 11ಕೆವಿ ಮಲ್ಲಿಕಟ್ಟೆ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬೆಥನಿ ಸೈಂಟ್ ತೆರೆಸಾ, ಎಸ್.ಸಿ.ಎಸ್ ಹಾಸ್ಪಿಟಲ್, ಕಲೆಕ್ಟರ್ಸ್ ಗೇಟ್, ಬಲ್ಮಠ, ಕೊಲಾಸೋ ಹಾಸ್ಪಿಟಲ್, ಕ್ವಿಸ್ಟ್ ಕಾರ್ನರ್, ಕುಮಾರ್ ಇಂಟರ್ ನ್ಯಾಷನಲ್, ಡೊಮಿನೋಸ್ ಫಿಜಾ, ಮರ್ಕೆರಾ ಹಿಲ್, ಲೋಬೋ ಲೇನ್, ಸೈಂಟ್ ಆಗ್ನೇಸ್ ಹಾರ್ಟಿಕಲ್ಚರ್ ಆಫೀಸ್, ವಾಟರ್ ಸಪ್ಲೈ, ಮಂಗಳಾ ಸಿಟಿ ಕಾರ್ಪೊರೇಷನ್, ವಾಸ್ಬೇಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.