ದೊಡ್ಡಬಳ್ಳಾಪುರ: ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿವತಿಯಿಂದ ಅದ್ದೂರಿಯಾಗಿ ಜರುಗಿದ ಅಂಬಾರಿ ಗಣೇಶ ವಿಸರ್ಜನೆ ಸಮಾರಂಭ ಸಚಿವ ಕೆ ಎಚ್ ಮುನಿಯಪ್ಪ ಭಾಗಿ
Dodballapura, Bengaluru Rural | Sep 1, 2025
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಈ ಬಾರಿ ಗಣೇಶೋತ್ಸವವು ವಿಶಿಷ್ಟವಾಗಿ ನಡೆಯಿತು. ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ...