ಗುಳೇದಗುಡ್ಡ: ನ. 8ರಂದು ತಾಲೂಕು ಆಡಳಿತ ವತಿಯಿಂದ ಅದ್ದೂರಿ ಕನಕ ಜಯಂತಿ ಆಚರಣೆ : ಪಟ್ಟಣದಲ್ಲಿ ತಹಸಿಲ್ದಾರ್ ಬೊಮ್ಮಣ್ಣವರ್ ಹೇಳಿಕೆ
ಗುಳೇದಗುಡ್ಡ ತಾಲೂಕು ಆಡಳಿತದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆಯನ್ನು ನಾವು ಎಂಟರಂದು ಅದ್ದೂರಿಯಾಗಿ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ ಎಂದು ತಹಸಿಲ್ದಾರ್ ಎಸ್ ಎಫ್ ಇದ್ದಾರೆ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು