ರಾಯಬಾಗ: ಒಂದು ಮತ ಬೆಲೆ ಕೇವಲ ಒಂದು ಲಕ್ಷ ರೂಪಾಯಿನಾ..! ಹಾರುಗೇರಿಯಲ್ಲಿ ಲಕ್ಷ್ಮಣ ಸವದಿ ಪ್ರಶ್ನೆ.
ಇವತ್ತು ಇವತ್ತು ಇರುವ ಇಪ್ಪತೈದು ಮತ್ತು 75 ನಾಳೆ ಹೆಚ್ಚಾಗಬಹುದು, ಶೇರ್ ಮಾರ್ಕೆಟ್ ಯಾವಾಗಲೂ ಏರುತ್ತಲೇ ಇರುತ್ತದೆ ಇಂದು ಬೇರೆ ನಾವು ನಿಮ್ಮ ಬಳಿ ಬಂದು ಹೋಗಿದ್ದೆ ಎಂದ ಮೇಲೆ ನಾಳೆ ಅದು ಹೆಚ್ಚಾಗಬಹುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ಇಂದು ಬುಧವಾರ ಮಧ್ಯಾಹ್ನ 1 ಗಂಟೆ