Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಹಾವೇರಿ: ದಲಿತ ಸಮುದಾಯದವರ ಜೊತೆ ಜನ್ಮದಿನಾಚರಣೆ ಆಚರಿಸಿಕೊಂಡ ಹಾವೇರಿ ಜಿಲ್ಲಾಧಿಕಾರಿ

Haveri, Haveri | Sep 30, 2025
ಹಾವೇರಿ ಜಿಲ್ಲಾಧಿಕಾರಿ ಡಾ‌ ವಿಜಯಮಹಾಂತೇಶ್ ದಾನಮ್ಮನವರ್ ೪೮ ನೇ ವರ್ಷಕ್ಕೆ ಕಾಲಿಟ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ದೇವರಾಜ್ ಅರಸ್ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಜನ್ಮದಿನ ಆಚರಿಸಿಕೊಂಡರು. ಮೊಂಬತ್ತಿ ಬೆಳಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜನಸಾಮಾನ್ಯರು ರಾಜಕೀಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಕೇಕ್ ತಿನ್ನಿಸಿ ಜನ್ಮದಿನದ‌ ಶುಭಾಶಯ ತಿಳಿಸಿದರು
ಹಾವೇರಿ: ದಲಿತ ಸಮುದಾಯದವರ ಜೊತೆ ಜನ್ಮದಿನಾಚರಣೆ ಆಚರಿಸಿಕೊಂಡ ಹಾವೇರಿ ಜಿಲ್ಲಾಧಿಕಾರಿ - Haveri News