ಶೋರಾಪುರ: ಅರಳಹಳ್ಳಿ ರಾಜ್ಯ ಹೆದ್ದಾರಿಮೆಲೆ ಪಿಕಪ್ ವಾಹನ ಪಲ್ಟಿ, ಗಾಯಾಳುಗಳಿಗೆ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ರಂಗನಗೌಡ ಪಾಟೀಲ್
Shorapur, Yadgir | Sep 5, 2025
ಪಿಕಪ್ ವಾಹನ ಅಪಘಾತ: ಮಾನವೀಯತೆ ಮೆರೆದ ಮುಖಂಡ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ...