ಗೌರಿಬಿದನೂರು: ಮಿಣಕನಗುರ್ಕಿ ಸಮೀಪ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು,ಮಕ್ಕಳು ಪ್ರಾಣಾಪಾಯದಿಂದ ಪಾರು
Gauribidanur, Chikkaballapur | Sep 13, 2025
ನೂತನ ಮಂಚೇನಹಳ್ಳಿ ತಾಲೂಕಿನ ಮಿಣಕನಗುರ್ಕಿ ಗ್ರಾಮದಲ್ಲಿ ಲಕ್ಷ್ಮೀ (38) ಮಹಿಳೆ ತನ್ನ ಇಬ್ಬರು ಪುತ್ರಿಯರಾದ 7 ವರ್ಷದ ತನು, ಗೌತಮಿಗೆ ವಿಷಬೆರಸಿದ...