ಗುಳೇದಗುಡ್ಡ: ಪಟ್ಟಣದ ಹರದೋಳ್ಳಿಯಲ್ಲಿ ಮೈಮನ ಪುಳಕಗೊಳಿಸುವ ಕಬ್ಬಿಣದ ಸರಪಳಿ ಹರಿಯುವ ವಿಶಿಷ್ಟ ಆಚರಣೆ
ಗುಳೇದಗುಡ್ಡ ತಾಲೂಕಿನ ಹರದೊಳ್ಳಿ ಶ್ರೀ ಮಾರುತೇಶ್ವರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತವಾಗಿ ಕಬ್ಬಿಣದ ಸರಪಳಿ ಹರಿಯುವ ವಿಶಿಷ್ಟ ಆಚರಣೆ ನಡೆದು ನೋಡುವರ ಗಮನ ಸೆಳೆಯಿತು