ಸೇಡಂ: ಸೇಡಂ ನಲ್ಲಿ ಆರ್ ಎಸ್ ಎಸ್ ನಿಂದ ವಿಜಯ ದಶಮಿ ಉತ್ಸವ ಕಾರ್ಯಕ್ರಮ
ಕಲಬುರಗಿಯ ಸೇಡಂ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ದಸರಾ ಹಬ್ಬದ ವಿಜಯ ದಶಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸೇರಿ ಆರ್ ಎಸ್ ಎಸ್ ನ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಅ.3 ರಂದು ನಡೆದ ಕಾರ್ಯಕ್ರಮ