ಬಾಗೇಪಲ್ಲಿ: ರಾಜಣ್ಣನವರು ಸತ್ಯ ಮಾತನಾಡಿದ್ದಕ್ಕೆ ಸಚಿವ ಸ್ಥಾನದಿಂದ ವಜಾ: ಚೇಳೂರಿನಲ್ಲಿ ಸಂಸದ ಡಾ.ಕೆ ಸುಧಾಕರ್
Bagepalli, Chikkaballapur | Aug 13, 2025
ಪರಿಶಿಷ್ಠ ಪಂಗಡದ ಹಿರಿಯ ನಾಯಕರಾದ ಕೆ.ಎನ್. ರಾಜಣ್ಣವನರಿಗೆ ಅನ್ಯಾಯ ಆಗಿದೆ. ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ರಾಜಣ್ಣನವರಂತಹ...