ಕಾರವಾರ: ಗ್ರಾಮೀಣ ಪ್ರದೇಶಕ್ಕೆ ತೆರಳುವ ಬಸ್ ಇಲ್ಲದ ಸಾರ್ವಜನಿಕರಿಗೆ ತೊಂದರೆ :ನಗರದ ಬಸ್ ನಿಲ್ದಾಣದ ಬಳಿ ಹಠಾತ್ ಪ್ರತಿಭಟನೆ
Karwar, Uttara Kannada | Sep 1, 2025
ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್ ಇಲ್ಲದ ಕಾರಣ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದ ಬಳಿ ಸೋಮವಾರ...