ಕೊಪ್ಪಳ: ಕೂಕನಪಳ್ಳಿ ಗ್ರಾಮದಲ್ಲಿ ಚರಂಡಿ ನೀರಿನ ವಿಚಾರಕ್ಕೆ ಶುರುವಾದ ಜಡೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಾರಿಯರು...!
Koppal, Koppal | Sep 2, 2025
ಮನೆ ಮುಂದೆ ನಿಂತ ಚರಂಡಿ ನೀರಿನ ವಿಚಾರವಾಗಿ ಶುರುವಾದ ಗಲಾಟೆಯಲ್ಲಿ, ಮಹಿಳೆಯರು ಜಡೆಯನ್ನು ಹಿಡಿದು ಪರಸ್ಪರ ಬಡಿದಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ...