ಕೊಳ್ಳೇಗಾಲ: ಕಾಲುವೆ ಮೂಲಕ ಜಮೀನಿಗೆ ನುಗ್ಗಿದ ನೀರು; ಮಧುವನಹಳ್ಳಿ ,ಟಿ.ಸಿ ಹುಂಡಿಯಲ್ಲಿ 70 ಎಕರೆಗೂ ಅಧಿಕ ಜಮೀನು ಜಲಾವೃತ
Kollegal, Chamarajnagar | Sep 4, 2025
ಕಳೆದ ಮೂರು ನಾಲ್ಕು ದಿನಗಳಿಂದಲೂ ಸತತ ಮಳೆಯಾಗಿರುವ ಹಿನ್ನೆಲೆ ಗುಂಡಾಲ್ ಜಲಾಶಯದ ನೀರು ಕಾಲುವೆಯ ಮೂಲಕ ರೈತರ ಜಮೀನುಗಳಿಗೆ ನೀರು ನುಗ್ಗಿದ ಘಟನೆ...