ಕಲಬುರಗಿ: ಸೇಡಂನಲ್ಲಿ ಪಥಸಂಚಲನ ನಡೆಸ್ತಿದ್ದ ಆರ್ಎಸ್ಎಸ್ ಕಾರ್ಯಕರ್ತರ ವಶಕ್ಕೆ ನಗರದಲ್ಲಿ ಎಮ್ಎಲ್ಸಿ ಶಶೀಲ್ ನಮೋಶಿ ಕಿಡಿ
ಕಲಬುರಗಿ : ಸೇಡಂನಲ್ಲಿ ಆರ್ಎಸ್ಎಸ್ ಪಥಸಂಚಲನ ಮಾಡ್ತಿದ್ದ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಕ್ಕೆ ಕಲಬುರಗಿಯಲ್ಲಿ ಬಿಜೆಪಿ ಎಮ್ಎಲ್ಸಿ ಶಶೀಲ್ ನಮೋಶಿ ಕಿಡಿಕಾರಿದ್ದಾರೆ.. ಅ20 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಯಾಕೆ ಹಿಗೇ ಮಾಡ್ತಿದೆಯೋ ಗೋತ್ತಿಲ್ಲ.. ಇದೇ ರೀತಿ ಮುಂದುವರಿದರೇ ಇದರಷ್ಟು ದೊಡ್ಡ ಅನಾಹುತ ಮತ್ತೊಂದಿಲ್ಲ, ಸರ್ಕಾರದ ಈ ಧೋರಣೆಯನ್ನ ನಾವು ಯಾವತ್ತೂ ಸಹಿಸೋದಿಲ್ಲವೆಂದು ನಮೋಶಿ ಕಿಡಿಕಾರಿದ್ದಾರೆ..