ಹೊಸಕೋಟೆ: ಯಾದವ ಸಮುದಾಯದಿಂದ ದೇಶಾದ್ಯಂತ ವೀರ ಯೋಧರ ನೆನಪಿಗಾಗಿ ಕಳಸ ಯಾತ್ರೆ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಯಾದವ ಸಮುದಾಯದ ಮುಖಂಡರು
Hosakote, Bengaluru Rural | Aug 6, 2025
ಹೊಸಕೋಟೆ ಯಾದವ ಗೊಲ್ಲ ಸಮುದಾಯದಿಂದ ದೇಶದಾದ್ಯಂತ ಕಳಸ ಯಾತ್ರೆ. ಗೊಲ್ಲ ಸಮುದಾಯದ ಉಪಜಾತಿಗಳ ಒಂದುಗೂಡಿಕೆ, ಸೇನೆಯಲ್ಲಿ ರೆಜರ್ಮೆಂಟ್ ಹಾಗೂ ಎಂಬಿಸಿ...