ಬಸವಕಲ್ಯಾಣ: ಪಂಜಾಬ್ ಪ್ರವಾಹ ಸಂತ್ರಸ್ತರಿಗಾಗಿ ಭರವಸೆಯ ಬೆಳಕು ಜನ ಸೇವಾ ಟ್ರಸ್ಟ್'ನಿಂದ ನಗರದಲ್ಲಿ ದಿನಸಿ ವಸ್ತುಗಳ ಸಂಗ್ರಹ
Basavakalyan, Bidar | Sep 9, 2025
ಬಸವಕಲ್ಯಾಣ ನಗರದಲ್ಲಿ ಭರವಸೆಯ ಬೆಳಕು ಜನ ಸೇವಾ ಟ್ರಸ್ಟ್ ವತಿಯಿಂದ ಪಂಜಾಬ್ ನಲ್ಲಿ ಪ್ರವಾಹಕ್ಕೆ ಸಿಲುಕಿ ನೊಂದಿರುವ ಸಂತ್ರಸ್ತರ ಸಹಾಯಕ್ಕೆ...