ಬಸವಕಲ್ಯಾಣ: ಹದಗೆಟ್ಟ ಕಿಟ್ಟಾ ಗ್ರಾಮದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು; ನಗರದಲ್ಲಿ ಬಿಎಸ್ಪಿ ಅಧ್ಯಕ್ಷ ಶಂಕರ್ ಫುಲೆ ಆಕ್ರೋಶ
Basavakalyan, Bidar | Aug 18, 2025
ಬಸವಕಲ್ಯಾಣ: ನಗರದಿಂದ ತಾಲೂಕಿನ ಕಿಟ್ಟಾ ಗ್ರಾಮಕ್ಕೆ ಸಂಪಕರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ರಸ್ತೆ ದುರಸ್ತಿಗೆ...