ಗುಬ್ಬಿ: ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ಚಾನಲ್ ಡಯಾಮೀಟರ್ ನಲ್ಲಿ ಲೋಪವಿಲ್ಲ: ಗುಬ್ಬಿಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
Gubbi, Tumakuru | Sep 12, 2025
ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ನ ಚಾನಲ್ ನ ಡಯಾಮೀಟರ್ ಅನ್ನು ನಾನು ಅವಲೋಕಿಸಿದ್ದೇನೆ. ಎಲ್ಲಿಯೂ ಲೋಪವಿಲ್ಲ ಸಮತಲದಲ್ಲಿ ನೀರು ಹರಿಯಲಿದೆ ರೈತರಿಗೆ...