ತುಮಕೂರು: ಸಚಿವ ಸ್ಥಾನದ ಅಗತ್ಯವು ನನಗಿಲ್ಲ, ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ಚಿಂತೆಯೂ ಇಲ್ಲ : ನಗರದಲ್ಲಿ ಮಾಜಿ ಸಚಿವ ಕೆ. ಎನ್. ರಾಜಣ್ಣ
Tumakuru, Tumakuru | Aug 31, 2025
ಸಚಿವ ಸ್ಥಾನದ ಅಗತ್ಯತೆ ನನಗಿಲ್ಲ, ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ಚಿಂತೆಯೂ ಇಲ್ಲ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ತಮ್ಮ ಅಂತಾರಾಳದ...