ಸವದತ್ತಿ: ಮಾಟೋಳಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಸತ್ತು ಬಿದ್ದ ಪಕ್ಷಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆರೋಪ
ಮಾಟೋಳಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಸತ್ತು ಬಿದ್ದ ಪಕ್ಷಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆರೋಪ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಟೋಳಿ ಗ್ರಾಮದ ಟ್ಯಾಂಕಿನಲ್ಲಿ ಸತ್ತು ಬಿದ್ದ ಪಕ್ಷಿಯನ್ನ ಪರಿಶೀಲನೆ ಮಾಡದೆ ಕುಡಿಯುವ ನೀರು ಸರಬರಾಜು ಮಾಡಿದ ಗ್ರಾಮ ಪಂಚಾಯತಿ ಸಿಬ್ಬಂದಿ ಸತ್ತ ಬಿದ್ದ ಪಕ್ಷಿಯ ರೆಕ್ಕೆಗಳು ಕುಡಿಯುವ ನೀರಿನಲ್ಲಿ ಪತ್ತೆಯಾಗಿದ್ದು ಬೆಳಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆಗಳಿಗೆ ಕುಡಿಯುವ ನೀರು ಬಿಡುತ್ತಿದ್ದಂತೆ ನೀರಿನಲ್ಲಿ ಪಕ್ಷಿಯ ರೆಕ್ಕೆ ಮತ್ತು ಕೂದಲು ಪತ್ತೆಯಾದ ಹಿನ್ನಲೆ ಅಧಿಕಾರಿಗಳ ವಿರುದ್ದ ಇಂದು ಶನಿವಾರ 3 ಗಂಟೆಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು.