ಕುಣಿಗಲ್: ಶಾಸಕ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆದ ಕಾಂಗ್ರೆಸ್ ಕಾರ್ಯಕರ್ತರು : ಎಸ್ ಐ ಟಿ ತನಿಖೆಗೆ ಬೆಂಬಲ
Kunigal, Tumakuru | Sep 6, 2025
ಕುಣಿಗಲ್ ಪಟ್ಟಣದಿಂದ ಶಾಸಕ ಡಾ. ಹೆಚ್. ಡಿ. ರಂಗನಾಥ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪುಣ್ಯ ಕ್ಷೇತ್ರ ಧರ್ಮಸ್ಟಳದಲ್ಲಿ...