ಸಿಂಧನೂರಿನ ಆಸ್ತಿ ಹಂಚಿಕೆ ವಿಚಾರದಲ್ಲಿ ಪುತ್ರ ತಮಗೆ ನಿರಂತರ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಾವು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಬ್ಇನ್ಸ್ಪೆಕ್ಟರ್ ಮೌನೇಶ ರಾಠೋಡ್, ಎಎಸ್ಐ ಬಾಲಪ್ಪ ಮತ್ತು ಕಾನ್ಸ್ಟೆಬಲ್ಗಳು ರಕ್ಷಣೆ ನೀಡಿದ್ದಾರೆಯೇ ಹೊರೆತು ಯಾರ ಮೇಲೆಯೂ ದೌರ್ಜನ್ಯ ಮತ್ತು ಕಿರುಕುಳ ನಡೆಸಿಲ್ಲ. ನನ್ನ ಪುತ್ರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರೈತ ಕೆ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ. ಇದಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ನೀಡಿದ್ದಾರೆ. ಎಕರೆಗೆ 20 ರಿಂದ 25 ಚೀಲ ಭತ್ತ ಬಂದಿದೆ. ವಿನಾಕಾರಣ ಪೊಲೀಸರ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ.