ಕೋಲಾರ: ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಎಂದು ಮಾತ್ರ ಸೇರ್ಪಡೆ ಮಾಡಲು ನಗರದಲ್ಲಿ ಕ.ರಾ.ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಮನವಿ
Kolar, Kolar | Sep 5, 2025
ಜಿಲ್ಲೆಯ ಕುರುಬ ಸಮುದಾಯದವರು ಜಾತಿ ಗಣತಿಯಲ್ಲಿ ಉಪಪಂಗಡಗಳನ್ನು ಕೈ ಬಿಟ್ಟು ಕುರುಬ ಎಂದು ಮಾತ್ರ ಸೇರ್ಪಡೆ ಮಾಡಬೇಕೆಂದು ಕರ್ನಾಟಕ ರಾಜ್ಯ...