ವಿಜಯಪುರ: ಬೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸಿ, ಎಸ್‌ಪಿಗೆ ಯಲ್ಲಣ್ಣ ಯುವ ವೇದಿಕೆ ಮನವಿ
Vijayapura, Vijayapura | Jul 10, 2025
ಬೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಜೊತೆ ಸೇರಿ ನಿಗಮದಿಂದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡಿರುವ ಕಾಂತು ಒಡೆಯರ್ ಪರಶುರಾಮ್...