ಮುಧೋಳ: ನಮಗೆ ಅಧಿಕಾರ ಮುಖ್ಯ ಅಲ್ಲ, ನಾವು ಏನು ಮಾಡಿದ್ದೇವೆ ಎನ್ನೋದು ಮುಖ್ಯ, ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ
ಸಿಎಂ ರೇಸ್ ನಿಂದ ಹಿಂದಕ್ಕೆ ಸರಿದ್ರಾ ಜಾರಕಿಹೊಳಿ.ಸಿಎಂ ರೇಸ್ ವಿಚಾರಕ್ಕೆ ರಾಜುಗೌಡ ಹೇಳಿಕೆಗೆ ಸತೀಶ್ ಜಾರಕಿಹೊಳಿ ಟಾಂಗ್. ರಾಜುಗೌಡ ಮಾತಿಗೆ ವೇದಿಕೆ ಮೇಲೆ ಟಾಂಗ್ ನೀಡಿದ ಸಚಿವ ಜಾರಕಿಹೊಳಿ.ರಾಜು ಅವ್ರು ಹೇಳಿದ್ರು 2028ಕ್ಕೆ ನಾವು ( ಬಿಜೆಪಿಯವರು ) ಸಿಎಂ ಆಗ್ತೀವಿ ಅಂತ..ನೀವು ಆಗಿ ನಮಗೇನು ತಕರಾರಿಲ್ಲ, ನಾವು 2033ರ ವರೆಗೆ ಕಾಯ್ತಿವಿ.ನಮಗೇನೂ ಅವರ ಇಲ್ಲ.ನಮ್ಮ ಗಾಡಿ 40ಕ್ಕಿಂತಲೂ ಹೆಚ್ಚು ಸ್ಪೀಡ್ ಓಡಲ್ಲ.ಸಿಕ್ರೂ ಅಷ್ಟೇ ಸಿಗದಿದ್ದರೂ ಅಷ್ಟೇ ನಮ್ಮ ಗಾಡಿ 40 ಸ್ಪೀಡ್ನಲ್ಲೇ ಓಡೋದು.ಅತಿ ಹೆಚ್ಚು ವೇಗದಲ್ಲಿ ಹೋದರೆ ಅಪಘಾತದ ಸಾಧ್ಯತೆ ಇರುತ್ತೆ. ನಮಗೆ ಅಧಿಕಾರ ಮುಖ್ಯವಲ್ಲ ನಮ್ಮ ಅವಧಿಯಲ್ಲಿ ನಾವೇನ್ ಮಾಡಿದ್ದೇವೆ ಅನ್ನೋದು ಮುಖ್ಯ. ನಮ್ಮ ಮುಂದೆ ಇಲ್ದೆ ಇರುವ ಬಸವಣ್ಣ ಅಂಬೇಡ್ಕರನ್ನು ನಾವು ನೆನೆಸುತ್ತೇವೆ ಎಂದರು.