ಬೆಳಗಾವಿ ನಗರದ ಖಾಸಗಿ ಹೊಟೇಲನಲ್ಲಿ ಇಂದು ಬುಧುವಾರ 2 ಗಂಟೆಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಮಾತನಾಡಿ ಸಿಎಲ್ಪಿ ಸಭೆಯಲ್ಲಿ ಚರ್ಚೆಯಾಗಿದ್ದು ಈ ವರ್ಷದ ಹೊಸ ಕಾರ್ಯಕ್ರಮದ ಬಗ್ಗೆ ಸಿಎಂ ವಿವರಣೆ ಕೊಟ್ಟಿದ್ದಾರೆ ಕೇಂದ್ರ ಸರ್ಕಾರ ಎಷ್ಟು ಅಸಹಕಾರ ಕೊಟ್ಟಿದಾರೆ ಅನ್ನೋದು ಚರ್ಚೆ ಸದನದಲ್ಲಿ ಎಲ್ಲರೂ ಭಾಗವಹಿಸಿ ಮಾತನಾಡಬೇಕು ಸರಿಯಾಗಿ ಉತ್ತರ ಕೊಡಬೇಕು ಗ್ಯಾರಂಟಿ ವಿಚಾರದ ಬಗ್ಗೆ ಯಾರು ವಿರೋಧ ಮಾಡಿಲ್ಲ ಗ್ಯಾರಂಟಿಗೆ ಕೊಡ್ತಿರೋದು 52ಸಾವಿರ ಕೋಟಿ,1ಲಕ್ಷ 2 ಸಾವಿರ ಕೋಟಿ ಜನರಿಗೆ ನೇರವಾಗಿ ಕೊಡ್ತೇವಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ನೇರವಾದ ಸೌಲಭ್ಯ ಕೊಡ್ತೇವಿ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ ಎಂದರು