ಹುಣಸಗಿ: ಮಾರನಾಳ ದೊಡ್ಡ ತಾಂಡದಲ್ಲಿ ದಸರಾ ಹಬ್ಬದ ಪ್ರಯುಕ್ತ ಹುಲಿಗೆಮ್ಮದೇವಿ ಹಾಗೂ ತುಳಜಾ ಭವಾನಿ ದೇವಿಯ ಮೆರವಣಿಗೆ
ಮಾರನಾಳ ದೊಡ್ಡ ತಾಂಡದಲ್ಲಿ ದಸರಾ ಹಬ್ಬದ ಪ್ರಯುಕ್ತ ಹುಲಿಗೆಮ್ಮದೇವಿ ಹಾಗೂ ತುಳಜಾ ಭವಾನಿ ದೇವಿಯ ಮೆರವಣಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ದೊಡ್ಡ ತಾಂಡದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಹಬ್ಬದ ಪ್ರಯುಕ್ತ ರವಿವಾರದಂದು ತಾಂಡದಿಂದ ಕೃಷ್ಣಾ ನದಿಗೆ ಹುಲಿಗೆಮ್ಮ ದೇವಿ ಹಾಗೂ ತುಳಜಾ ಭವಾನಿ ದೇವಿಯ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕೆ ತೆರಳಿ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾರನಾಳ ದೊಡ್ಡ ತಾಂಡಕ್ಕೆ ಅದ್ದೂರಿಯಾಗಿ ದೇವಿಯ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು