ದೇವನಹಳ್ಳಿ ಬಲಾಢ್ಯರಿಗೆ ಕಲ್ಲು ಗಣಿಗಾರಿಕೆಗೆ ಅವಕಾಶ... ಬಡವರ ಭೂಮಿ ಮೇಲೆ ಕಣ್ಣು..!. ಕ್ವಾರಿ ನಡೆಸಲು ಕಾಟೇರಮ್ಮ ದೇಗುಲವನ್ನೂ ಬಿಡದ ಬಲಾಢ್ಯರು. ನಮ್ಮ ಭೂಮಿ, ನಮ್ಮ ದೇಗುಲ ನಮಗೇ ಉಳಿಬೇಕು ಎಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ. ದೇವನಹಳ್ಳಿ ತಾಲ್ಲೂಕಿನ ಬ್ಯಾಡರಹಳ್ಳಿ ಸರ್ವೇ ನಂಬರ್ 18