ಹಳಿಯಾಳ: ರೈತರ ಪರವಾಗಿ ಧ್ವನಿಯೆತ್ತುವಂತೆ ದೇಶಪಾಂಡೆಯವರಿಗೆ ಪಟ್ಟಣದಲ್ಲಿ ಕಬ್ಬು ಬೆಳೆಗಾರರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಆಗ್ರಹ
ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಪ್ಯಾರಿ ಸಕ್ಕರೆ ಕಾರ್ಖಾನೆ ಮೇಲೆ ತುಂಬಾ ಕಾಳಜಿ ಇದೆ. ಆದರೆ ರೈತರ ಮೇಲೆ ಯಾಕಿಲ್ಲ?. ಸದಾ ಕಾರ್ಖಾನೆಯ ಬೆಂಬಲಕ್ಕೆ ನಿಲ್ಲುವ ಶಾಸಕರು, ರೈತರ ಪರವಾಗಿ ಸಹ ಧ್ವನಿಯೆತ್ತಬೇಕೆಂದು ಕಬ್ಬು ಬೆಳೆಗಾರರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಅವರು ಆಗ್ರಹಿಸಿದ್ದಾರೆ. ಈ ಕುರಿತು ಗುರುವಾರ ಸಂಜೆ 5:00 ಗಂಟೆ ಸುಮಾರಿಗೆ ಹಳಿಯಾಳ ಪಟ್ಟಣದಲ್ಲಿ ಮಾಧ್ಯಮದ ಮೂಲಕ ನಾಗೇಂದ್ರ ಜಿವೋಜಿಯವರು ಶಾಸಕ ದೇಶಪಾಂಡೆಯವರನ್ನು ಆಗ್ರಹಿಸಿದ್ದಾರೆ.