ಬೆಂಗಳೂರು ಉತ್ತರ: ಕಣ್ಣಿಗೆ ಖಾರದ ಪುಡಿ! ಕುತ್ತಿಗೆಗೆ ಚಾಕು! ಎದುರುಗಡೆ ಮನೆ ಹುಡುಗಿಯ ಬರ್ಬರ ಕೊಲೆ! ಶ್ರೀ ರಾಮ್ ಪುರದಲ್ಲಿ ಬೆಚ್ಚಿ ಬೀಳಿಸುವ ಕ್ರೈಮ್!
ಕಾಲೇಜಿಂದ ಮನೆಗೆ ಬರ್ತಿದ್ದ ಯಾಮಿನಿ ಅನ್ನೋ ಯುವತಿಯನ್ನು ಎದುರು ಮನೆಯ ವಿಘ್ನೇಶ ಅನ್ನೋ ಕ್ರಿಮಿ ಕೊಲೆ ಮಾಡಿದ್ದಾನೆ. ಚಾಕು ಹಿಡಿದು ಕಣ್ಣಿಗೆ ಕಾರ ಪುಡಿ ಹಾಕಿ ಕ್ರೂರವಾಗಿ ಕೊಲೆ ಮಾಡಿರುವುದು ಅಕ್ಟೋಬರ್ 16ರಂದು ಗೊತ್ತಾಗಿದೆ. ಅದಾದ ಮೇಲೆ ಮಿಷನ್ ಯಾಮಿನಿ ಗ್ರೂಪ್ ಅಂತ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಯಾಮಿನಿ ಚಲನವಲನ ಮೇಲೆ ಕಣ್ಣಿಟ್ಟಿರುವುದು ಅಕ್ಟೋಬರ್ 17 ಸಂಜೆ 7 ಗಂಟೆಗೆ ಗೊತ್ತಾಗಿದೆ. ಈ ಪಾಪಿಯ ಪಾಪ ಕೃತ್ಯಗಳ ಬಗೆಗೆ ಬಗೆದಷ್ಟು ಬಯಲಾಗುತ್ತಿದೆ.