ನರಸಿಂಹರಾಜಪುರ: ಪುಂಡಾನೆ ಸೆರೆ, ಸಂತಸದಲ್ಲಿ ಕುಣಿದ ಜನ.! ಕಾಡಾನೆ ಸೆರೆ ಸ್ಥಳದಲ್ಲೇ ಶಾಸಕ ರಾಜೇಗೌಡಗೆ ಜೈಕಾರ, ಸನ್ಮಾನ.!
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಕಾಟ ಕೊಡುತ್ತಿದ್ದ ಪುಂಡನೆಯನ್ನು ಸೆರೆಹಿಡಿದ ಬೆನ್ನಲ್ಲೇ ಸ್ಥಳೀಯರು ಸಂತಸದಿಂದ ಸಂಭ್ರಮಿಸಿದ್ದಾರೆ. ತಳಕ್ಕೆ ಆಗಮಿಸಿದ ಶಾಸಕ ರಾಜೇಗೌಡ ಅವರಿಗೆ ಸನ್ಮಾನಿಸಿ ಸಂಭ್ರಮಿಸಿದ್ದು ಜೈಕಾರ ಕೂಗಿದ್ದಾರೆ.