ಮಾನ್ವಿ: ಮಾನ್ವಿ : ಆರ್ಎಸ್ಎಸ್ಗೆ ನೂರರ ಸಂಭ್ರಮ ಪಥಸಂಚಲನ
Manvi, Raichur | Oct 14, 2025 ಆರ್ ಎಸ್ ಎಸ್ ಸಂಘಟನೆಗೆ 100 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮಾನ್ವಿ ಪಟ್ಟಣದಲ್ಲಿ ಸ್ವಯಂಸೇವಕ ಸಂಘದ ವತಿಯಿಂದ ಶಾಂತಿಯುತವಾಗಿ ಪತಸಂಚಲನ ಮಾಡಲಾಯಿತು. ಪಥಸಂಚಲನ ವೇಳೆ ಡಿ.ಎಸ್.ಪಿ, ಇಬ್ಬರು ಸಿ.ಪಿ.ಐ, ಐವರು ಸಬ್ ಇನ್ಸ್ಪೆಕ್ಟರ್ಗಳು, 75 ಮಂದಿ ಪೊಲೀಸ್ ಕಾನ್ಸ್ಟೆಬಲ್ ಹಾಗೂ 15 ಮಂದಿ ಹೋಮ್ಗಾರ್ಡ್ಗಳು ಕರ್ತವ್ಯ ನಿರ್ವಹಿಸಿದರು. ಪಥಸಂಚಲನ ಹಿನ್ನೆಲೆಯಲ್ಲಿ ಭದ್ರತೆ ನೀಡಿದರೂ ಮಾನ್ವಿ ಪಟ್ಟಣದಲ್ಲಿ ನಡೆದ ಪತನ ಸಂಚಲನ ಯಾವುದೇ ಅಹಿತಕರ ಘಟನೆಯಾಗದೆ ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನ ಮಾಡಿದರು.