ನೆಲಮಂಗಲ: ತಾಲೂಕಿನ ಕಂಬಾಳು ಗ್ರಾಮದಲ್ಲಿ ನೂರಾರು ಮಾವಿನ ಮರಗಳು ಬೆಂಕಿಗಾಹುತಿ, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ
ನೂರಾರು ಮಾವಿನ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ, ನೆಲಮಂಗಲ ತಾಲ್ಲೂಕಿನ ಕಂಬಾಳು ಗ್ರಾಮದಲ್ಲಿ ನಡೆದಿದೆ,ಗ್ರಾಮದ ನಿವಾಸಿ ರೇಣುಕಪ್ಪ ಎಂಬುವವರಿಗೆ ಸೇರಿದ ಮಾವಿನ ಮರಗಳಾಗಿದ್ದು, ಸುಮಾರು 250-300 ಮರಗಳು ಬೆಂಕಿಗಾಹುತಿಯಾಗಿದೆ,ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.