ತುಮಕೂರು: ದಸರಾ ವೇಳೆ ಪಂಜಿನ ಮೆರವಣಿಗೆ ನಡೆಸಲು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಸಿದರೆ, ಸಿಂಥಟಿಕ್ ಟ್ರ್ಯಾಕ್ ಗೆ ಹಾನಿ ಸಂಭವ
Tumakuru, Tumakuru | Aug 27, 2025
ತುಮಕೂರು ದಸರಾ ವೇಳೆ ಪಂಜಿನ ಮೆರವಣಿಗೆ ನಡೆಸಲು ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಕೆ ಮಾಡಿದರೆ ಅಲ್ಲಿನ ಸಿಂಥಟಿಕ್ ಟ್ರ್ಯಾಕ್ ಹಾನಿಯಾಗಲಿದೆ...