ಹುಲಸೂರ: ಕಚೇರಿಗೆ ಬಾರದ ಅಧಿಕಾರಿಗಳ ವಿರುದ್ಧ ರೈತರಿಂದ ಆಕ್ರೋಶ; ಪಟ್ಟಣದ ತಾಪಂನಲ್ಲಿ ರೈತರ ಪ್ರತಿಭಟನೆ
Hulsoor, Bidar | Oct 8, 2025 ಹುಲಸೂರ ತಾಲ್ಲುಕಾ ಪಂಚಾಯತ ನಲ್ಲಿ ಬುಧವಾರ ಮಧ್ಯಾಹ್ನ 12ಗಂಟೆ ಆದರು ಯಾವ ಅಧಿಕಾರಿಗಳು ತಾಲ್ಲುಕಾ ಪಂಚಾಯತ ನಲ್ಲಿ ಇಲ್ಲಾ ಎಂದು ರೈತರ ಕೂಗಾಗಿದೆ. ರೈತರ ಸಮಸ್ಯೆ ತೆಗೆದುಕೊಂಡು ಬಂದರೆ ಕೇಳುವರು ಯಾರಿಲ್ಲಾ, ನಾವು ಎರಡು ವರ್ಷಗಳಿಂದ ಕ್ಯಾಟಲ ಶೆಡ್ ಮಾಡಿಕೊಂಡಿದರು ದುಡ್ಡು ಕೊಡುತ್ತಿಲ್ಲಾ ಎಂದು ತಾಲ್ಲುಕಾ ಪಂಚಾಯತ ನಲ್ಲಿ ಹೋರಾಟಕ್ಕೆ ಇಳಿದ ಹುಲಸೂರ ರೈತರು