ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಲ್ಲಿ ಹೆಚ್ಚಿದ ವೈರಲ್ ಫಿವರ್,ನಗರದಲ್ಲಿ ಮಕ್ಕಳ ತಜ್ಞ ಡಾ.ಮಲ್ಲೇಶಗೌಡ ಜಾಗೃತಿ
Raichur, Raichur | Sep 4, 2025
ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಜಾಗೃತಿ ವಹಿಸುವಂತೆ ಗುರುವಾರ ಮಧ್ಯಾಹ್ನ...