ಶೋರಾಪುರ: ಮದಲಿಂಗನಾಳ ಗ್ರಾಮದ ಭೀಮಣ್ಣ ಸಾವಿಗೆ ಪರಿಹಾರ ನೀಡುವಂತೆ ನಗರದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗೆ ದಲಿತ ವಿಮೋಚನಾ ಸೇನೆ ಮನವಿ
Shorapur, Yadgir | Sep 12, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಭೀಮಣ್ಣ ಎಂಬ ಯುವಕನನ್ನು ಯಾರೋ ಕೊಲೆ ಮಾಡಿ ನಾರಾಯಣಪುರ ಗ್ರಾಮದ ಬಳಿಯ ಬೋರುಕಾ...