ಶಿವಮೊಗ್ಗ: ಶಿವಮೊಗ್ಗದಲ್ಲಿ ಮಹಾಮಾರಿ ಡೆಂಗ್ಯೂಗೆ ಎರಡನೇ ಬಲಿ
ಶಿವಮೊಗ್ಗದಲ್ಲಿ ಮುಂದುವರೆದ ಡೆಂಗ್ಯೂ ಅಟ್ಟಹಾಸ ಮಲೆನಾಡು ಶಿವಮೊಗ್ಗದಲ್ಲಿ ಮಹಾಮಾಯಿ ಡೆಂಗ್ಯೂಗೆ ಎರಡನೇ ಬಲಿ ಆಗಿದೆ ಹೊಸನಗರ ಮೂಲದ ಮಹಿಳೆ ಡೆಂಗ್ಯೂ ಯಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳುತ್ತಿದ್ದಂತಹ ಹೊಸನಗರ ಮೂಲದ ಮಹಿಳೆ 42 ವರ್ಷದ ರಶ್ಮಿ ನಾಯ್ಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಕಾರಿಯಾಗದೆ ಸಾವನ್ನಪ್ಪಿದ್ದಾರೆ.