ದೇವನಹಳ್ಳಿ: ಉತ್ತರ ಪ್ರದೇಶದ ಮಾಜಿ ಶಾಸಕನ ಮೇಲೆ ಅತ್ಯಾಚಾರ ಆರೋಪ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತೆ
Devanahalli, Bengaluru Rural | Aug 18, 2025
ದೇವನಹಳ್ಳಿ :ಉತ್ತರಪ್ರದೇಶ ಮೂಲದ ಮಾಜಿ ಶಾಸಕನ ವಿರುದ್ದ ಅತ್ಯಾಚಾರ ಆರೋಪ. ಬೆಂಗಳೂರು ಏರ್ಪೋರ್ಟ್ ಠಾಣೆಯಲ್ಲಿ ಎಫ್ಐಆರ್. ಉತ್ತರಪ್ರದೇಶದ ಮಾಜಿ...