ಚಿತ್ರದುರ್ಗ: ಬೆಳಗಟ್ಟ ಗ್ರಾಮದಲ್ಲಿ ಹದಿನಾಲ್ಕರ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಕಾಮುಕನ ಬಂಧನ
ಬೆಳಘಟ್ಟ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದೆ. ಇನ್ನೂ ಬೇಡರಶಿವನಕೆರೆ ಗ್ರಾಮದ ಗೃಹಿಣಿಯೊಬ್ಬರು ತಮ್ಮ 14 ವರ್ಷದ ಮಗಳನ್ನ ಬೆಳಘಟ್ಟ ಗ್ರಾಮದ ತಮ್ಮ ತವರು ಮನೆಯಲ್ಲಿ ಬಿಟ್ಟಿದ್ದು ಬಾಲಕಿ ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಇನ್ನೂ ಬಾಲಕಿ ವಾಸವಿದ್ದ ಮನೆಯ ಮುಂದಿನ ಮನೆಯಲ್ಲಿದ್ದ ರಾಕೇಶ ಎಂಬ ಯುವಕನೊಬ್ಬ ಯುವತಿಗೆ ಕಳೆದ ಹಲವು ದಿನಗಳಿಂದ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ