ಅನಧಿಕೃತವಾಗಿ ಗೂಡ್ಸ್ ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಿದ್ದು ಇದನ್ನ ಕಡಿವಾಣ ಹಾಕಬೇಕು ಎಂದು ರೈತ ಸಂಘದ ಜಂಗಲಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು. ಅನಧಿಕೃತವಾಗಿ ಜನರನ್ನ ಸಾಗಿಸುವ ಇಂತಹ ಮಹಾನ್ಗಳನ್ನು ಹಿಡಿದು ಸೀಸ ಜ್ ಮಾಡಬೇಕು ಎಂದು ಗೊತ್ತೇ ಹಿಡಿದರು