ದೊಡ್ಡಬಳ್ಳಾಪುರ: ಮುತ್ತೂರಿನ ಗಣೇಶ ವಿಸರ್ಜನೆ ವೇಳೆ ಪಟಾಕಿ ದುರಂತ ಪ್ರಕರಣ ಆಯೋಜಕರು ಸೇರಿ ಮೂವರಿಗೆ ನ್ಯಾಯಾಂಗ ಬಂಧನ
Dodballapura, Bengaluru Rural | Aug 31, 2025
ದೊಡ್ಡಬಳ್ಳಾಪುರದ ಮುತ್ತೂರು ವಾರ್ಡ್ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂಡು ಬಾಲಕ ಸಾವನ್ನಪ್ಪಿದ್ದು ಹಲವರಿಗೆ...