ಔರಾದ್: ಬೋಂತಿ ತಾಂಡದಲ್ಲಿ ಸಂಭ್ರಮದ ವಿಜಯದಶಮಿ
Aurad, Bidar | Oct 2, 2025 ತಾಲೂಕಿನ ಭೋಂತಿ ತಾಂಡಾದಲ್ಲಿ ವಿಜಯದಶಮಿ ಹಬ್ಬವನ್ನು ಗುರುವಾರ ಸಂಜೆ 4ಕ್ಕೆ ಅತ್ಯಂತ ವೈಶಿಷ್ಟ ಪೂರ್ಣ ರೀತಿಯಲ್ಲಿ ಆಚರಿಸಲಾಯಿತು. ಇಚಪೂರ್ತಿ ಜಗದಂಬಾ ಮಾತಾ ಹಾಗೂ ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಪ್ರಭು ಚೌಹಾಣ್ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದರು.