ಬೆಂಗಳೂರು ಉತ್ತರ: 9 ವರ್ಷದ ಬಾಲಕನಿಗೆ ಶಾಲೆಯಲ್ಲಿ ರಕ್ತ ಬರುವ ಹಾಗೆ ಹಲ್ಲೆ! ಪೋಷಕರೇ ಹುಷಾರ್ ಹುಷಾರ್! ಇದೊಂದು ಕಾರಣ ನಿರ್ಲಕ್ಷ್ಯ ಮಾಡಬೇಡಿ! ಕಾಮಾಕ್ಷಿಪಾಳ್ಯ ಕಥೆ
ಕಾಮಾಕ್ಷ್ ಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಾಲಕನೊಬ್ಬನಿಗೆ ಮನಸೋ ಇಚ್ಚೆ ಶಾಲೆಯಲ್ಲಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶಾಲೆಗೆ ಬಂದಿಲ್ಲ ಅನ್ನೋ ಕಾರಣಕ್ಕೆ ರಕ್ತ ಬರುವ ಹಾಗೇ ಬಾಸುಂಡೆ ಬೀಳೋ ಹಾಗೇ ಬಡಿದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲರ ವಿರುದ್ಧ FIR ದಾಖಲು ಮಾಡಲಾಗಿದೆ.