ಕೊಪ್ಪಳ: ತುಂಗಭದ್ರಾ ಜಲಾಶಯ 30 ಟಿಎಂಸಿ ನೀರು ಬಳಸುವ ಕುರಿತು ಆಂಧ್ರ ಸಿಎಂ ಅವರನ್ನು ಸಮಯ ಕೇಳುತ್ತಿದ್ದೇವೆ; ಡಿಕೆ ಶಿವಕುಮಾರ ಬಸಾಪುರದಲ್ಲಿ ಹೇಳಿಕೆ
Koppal, Koppal | Sep 6, 2025
ತುಂಗಭದ್ರಾ ಜಲಾಶಯ ದಿಂದ 30 ಟಿಎಂಸಿ ನೀರನ್ನು ಬಳಸುವ ಕುರಿತು ಆಂಧ್ರಪ್ರದೇಶ ಸಿಎಂ ಅವರನ್ನು ಸಮಯ ಕೇಳುತ್ತಿದ್ದೇವೆ ಅವರು ಸಮಯ ನೀಡಿದ ನಂತರ ನವಲಿ...