ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಬಳಿನ ಹಿಟ್ ಅಂಡ್ ರನ್ ಕೇಸ್ ಗೆ ಬಿಗ್ ಟ್ವಿಸ್ಟ್ ಕೊಲೆ ಆರೋಪಿ ಬಂಧಿಸಿದ ಪೊಲೀಸರು
Dodballapura, Bengaluru Rural | Aug 29, 2025
ಹಿಟ್ ಅಂಡ್ ರನ್ ಕೇಸ್ ಬೆನ್ನತ್ತಿಗೆ ಪೊಲೀಸರಿಗೆ ಟ್ವಿಸ್ಟ್. ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಅಂದುಕೊಂಡಿದ್ದ ಕೇಸ್ಗೆ ಮರ್ಡರ್ ಟ್ವಿಸ್ಟ್....