ದೇವನಹಳ್ಳಿ ಹೆಸರಿಗಷ್ಟೇ ಸೀಮಿತವಾಯ್ತ ಸಂವಿಧಾನ ದಿನ ಆಚರಣೆ..?. ಸಂವಿಧಾನ ದಿನ ಆಚರಣೆ ಅವ್ಯವಸ್ಥೆಗಳ ಆಗರ ಆಗಿದೆ ಎಂದ ದಲಿತ ಮುಖಂಡರು. ದೇವನಹಳ್ಳಿ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ. ತರಾತುರಿಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜನೆ ಮಾಡಿದೆ. ಕಾರ್ಯಕ್ರಮದಲ್ಲಿ ಕೇವಲ ರಾಜಕೀಯ ನಾಯಕರಿಗೆ ಭಾಷ