ಮುಳಬಾಗಿಲು: ನಗರದಲ್ಲಿ ಹತ್ತನೇ ದಿನಕ್ಕೆ ಕಾಲಿಟ್ಟ ಡಿಎಸ್ಎಸ್ ನ ಸಂಯೋಜಕ ಮತ್ತು ರೈತ ಮಿತ್ರ ಸಂಘಟನೆಯ ಪ್ರತಿಭಟನೆ
Mulbagal, Kolar | Oct 22, 2025 ಹತ್ತನೇ ದಿನಕ್ಕೆ ಕಾಲಿಟ್ಟ ಡಿಎಸ್ಎಸ್ ನ ಸಂಯೋಜಕ ಮತ್ತು ರೈತ ಮಿತ್ರ ಸಂಘಟನೆಯ ಪ್ರತಿಭಟನೆ ಮುಳಬಾಗಿಲಿನ 30 ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ ಎಸ್ಟಿ ಹಣ ಸೌಲಭ್ಯ ನೀಡದೆ ವಂಚಿಸುತ್ತಿರುವ ತಾಲೂಕು ಪಂಚಾಯಿತಿ ಸರ್ವೇಶ್ ಮತ್ತು ಸಂಬಂಧಪಟ್ಟ ಪಿಡಿಒಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಡಿಎಸ್ಎಸ್ ಸಂಯೋಜಕ ಮತ್ತು ರೈತಮಿತ್ರ ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯೂ ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ಪ್ರತಿಭಟನೆ ಮುಂದುವರೆಸಿದ್ದು ಇಂದಿಗೆ ಹತ್ತರ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದೆ