ಕೊಳ್ಳೇಗಾಲ: ತಿಮ್ಮರಾಜಿಪುರ ಬಳಿ ನಾಲೆಗೆ ಹಾರಿದ ಖಿನ್ನತೆಯಿಂದ ಬಳಲುತ್ತಿದ್ದ ಯುವಕ- ಕೊನೇ ಕ್ಷಣದ ದೃಶ್ಯ ಸೆರೆ
Kollegal, Chamarajnagar | Sep 9, 2025
ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ನಾಲೆಗೆ ಹಾರಿ ಅಸುನೀಗಿದ ಘಟನೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದ ಕಬಿನಿ ನಾಲೆಯಲ್ಲಿ ನಡೆದಿದ್ದು...