ಬೆಳಗಾವಿ: ಡಿಸಿಸಿ ಬ್ಯಾಂಕ್ ನಲ್ಲಿ ಗೆಲುವು ನನ್ನದೆ: ನಗರದಲ್ಲಿ ಶಾಸಕ ಲಕ್ಷ್ಮಣ ಸವದಿ
ಡಿಸಿಸಿ ಬ್ಯಾಂಕ್ ನಲ್ಲಿ ಗೆಲುವು ನನ್ನದೆ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಮತದಾರರ ನಾಡಿ ಮಿಡಿತ ನೋಡಿದರೆ ಬಹಳ ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇನೆ ಮತ್ತು ಅಥಣಿಯಲ್ಲಿ ಕಳೆದ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ನಾಲ್ಕು ಗಂಟೆಯ ನಂತರ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದ್ದರು ಭಾನುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಥಣಿ ಕ್ಷೇತ್ರದಲ್ಲಿ 125 ಮತದಾರರು ಸಂಪೂರ್ಣ ಮತದಾನ ಮಾಡಿದ್ದಾರೆ. ಎಂದು ಹೇಳಿದರು